ಅಂಬರೀಶ್ ಮಗನ ಚಿತ್ರದ ಟೈಟಲ್ ಬಗ್ಗೆ ಹೊಸ ಸುದ್ದಿ! | Filmibeat Kannada

2018-02-15 1,001

ಅಂಬರೀಷ್ ಈಗ ಏನ್ ಮಾಡ್ತಿದ್ದಾರೆ ? 'ಅಂಬಿ ನಿಂಗ್ ವಯಸಾಯ್ತೋ' ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಜೊತೆ ಅಂಬರೀಶ್ ಅವರ ಮಗನ ಸಿನಿಮಾ ಬಗ್ಗೆ ಕೂಡ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ.

Actor-politician Ambarish's son Abhishek's debut film is likely to be titled as 'Amar'. Director Chethan Kumar of 'Bahaddur' and 'Bharjari' film has been chosen to direct Ambarish's son Abhishek's debut film. The film will be launched by February end or early March.

Videos similaires